ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Thursday, June 30, 2011
ನೂರೆಟು
ನೂರೆಟು "ನೂರ್ಕಡೆ" ಬರದೇನು ನಿನ್ಕಡೆ
ನೂರೆಟು "ಒಂದೇಕಡೆ" ಬರ್ತೈತೆಲ್ಲಾ ನಿನ್ನೆಡೆ
Tuesday, June 28, 2011
ಅನಿರೀಕ್ಷಿತ ಖುಷಿ
ಅನಿರೀಕ್ಷಿತ ವಾಗಿ ನಮ್ಮ ಬಗ್ಗೆ ಯಾರಾದರು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ!
ಒಂದು ವೇಳೆ ಅಂತಹ ಖುಷಿ ನಮ್ಮಿಂದ ಬೇರೆಯವರಿಗೆ ಸಿಕ್ಕರೆ ಅದಕ್ಕಿಂತ ತೃಪ್ತಿ ಇನ್ನೊಂದಿಲ್ಲ.
Tuesday, June 14, 2011
ಹತ್ತರಲ್ಲಿ ಹನ್ನೊಂದು
ನಾವು ಕಷ್ಟದಲ್ಲಿ ಇದ್ದೇವೆ ಅಂತ ಗೊತ್ತಿದ್ದೂ ಸಹ , ಅದೇ ಸಮಯದಲ್ಲೇ ನಮಗೆ " ಅತೀ ಹತ್ತಿರವಿದ್ದವರು" ನಮ್ಮ ಮೇಲೆ ಯುದ್ಧ ಸಾರಿಬಿಟ್ಟಿರುತ್ತಾರೆ. ಚಿಂತೆಯಿಲ್ಲ, ಹತ್ತರಲ್ಲಿ ಹನ್ನೊಂದು ಅಂತ ಅದನ್ನೂ ನಗು ನಗುತ್ತಲೇ ಸ್ವೀಕರಿಸಿದರಾಯ್ತು.
Wednesday, June 8, 2011
ಐವತ್ತು
ಐವತ್ತಕ್ಕೆ ಬಂದು ಮುಟ್ಟಿ ದ್ದೇವೆ ಅಂದರೆ ಅರ್ಧ ಹಾದಿಗೆ ಕ್ರಮಿಸಿದ್ದೇವೆ ಅಂತ ಅಲ್ಲ!
ಇಷ್ಟಕ್ಕೂ ಜೀವನವನ್ನ ನೂರಕ್ಕೆ ಸೀಮಿತಗೊಳಿಸಿದವರು "ನಾವೇ" ಹೊರತು ಬೇರಾರು ಅಲ್ಲ!
ಆನೆ ಬಲ
ಮನಸು ಮುಗುಚಿ ಬಿದ್ದಾಗ ಒಂದೆರಡು ಸಾಂತ್ವನದ ಮಾತು " ಆನೆ ಬಲ" ಬಂದಷ್ಟು ನೆಮ್ಮದಿ ಕೊಡುವುದರಲ್ಲಿ ಸಂದೇಹವೇ ಇಲ್ಲ.
ನಮಗೆ ಏನನ್ನಬೇಕು?
ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ "ಹುಚ್ಚು ಮನಸ್ಸು" ಹೇಳಿದ ಹಾಗೆ ಕುಣಿದು ಮತ್ತೆ ಮತ್ತೆ ಹಳ್ಳಕ್ಕೆ ಬೀಳುತ್ತೆವಲ್ಲ, ನಮಗೆ ಏನನ್ನಬೇಕು?
ಹೇಳಿಕೊಳ್ಳುವುದು - ತಿಳಿದುಕೊಳ್ಳುವುದು
ನಮ್ಮ ಬಗ್ಗೆ ನಾವೇ ಖುದ್ದಾಗಿ ಹೇಳಿಕೊಳ್ಳುವುದಕ್ಕೂ,
ಬೇರೆಯವರೇ ಕುತೂಹಲ ದಿಂದ ನಮ್ಮ ಬಗ್ಗೆ ತಿಳಿದು ಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ.
Newer Posts
Older Posts
Home
Subscribe to:
Posts (Atom)