ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Thursday, October 13, 2011
ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೯
ಪದಗಳು - ಅರ್ಥ
೧) ಹರಕತ್ - ಅವಶ್ಯಕತೆ
೨) ಕಾಟು - ಅಳಿಸಿಹಾಕು
೩) ಸೂಲಿ - ನೋವು ( ಉದಾ: ತಲೆಸೂಲಿ)
೪) ಉಲುವು - ಗದ್ದಲ, ಉತ್ಸಾಹದಿಂದ ಕೂಡಿದ ವಾತಾವರಣ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment