ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Wednesday, October 12, 2011
ಉತ್ತರ ಕರ್ನಾಟಕದ ಪದಾರ್ಥ ( ಪದ+ ಅರ್ಥಗಳು) ಗಳು - ತರಗತಿ ೨೮
ಪದಗಳು - ಅರ್ಥ
೧) ಮಾರಿ - ಮುಖ
೨) ಮಜಬೂತ್ - ಉತ್ತಮ ಗುಣಮಟ್ಟದ್ದು
೩) ಧಾವತಿ - ಜಾಸ್ತಿ ಕೆಲಸ, ಆಯಾಸ ( ಉದಾ: ಎಲ್ಲ ಕೆಲಸಾನು ನಿನ್ ತಲಿಮೇಲೆ ಹಾಕ್ಕೊಂಡು ಧಾವತಿ ಮಾಡ್ಕೋಬೇಡ )
೪) ಥೋಡೆ - ಕಡಿಮೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment