ಪದಗಳು - ಅರ್ಥ
೧) ಇರಕಟ್ಟ- ವಿಶಾಲವಲ್ಲದ, ಕಡಿಮೆ ಜಾಗ ( ಉದಾ: ಅಲ್ಲಿ ನಿಲ್ಲಲಿಕ್ಕೂ ಜಾಗಾನೆ ಇಲ್ಲ, ಭಾಳ ಇರಕಟ್ಟ ಅದ)
೧) ಇರಕಟ್ಟ- ವಿಶಾಲವಲ್ಲದ, ಕಡಿಮೆ ಜಾಗ ( ಉದಾ: ಅಲ್ಲಿ ನಿಲ್ಲಲಿಕ್ಕೂ ಜಾಗಾನೆ ಇಲ್ಲ, ಭಾಳ ಇರಕಟ್ಟ ಅದ)
೨) ಹತ್ಯಿ - ಬಿಗಿ ಯಾಗುವುದು ( ಉದಾ: ಆ ಅಂಗಿ ನನಗ ಸರಿ ಹೊಂದುದಿಲ್ಲ, ಹತ್ಯಿ ಆಗ್ತದ)
೩) ಭಿಡೆ - ಸಂಕೋಚ
೪) ಹೀಂಗ - ಹೀಗೆ
No comments:
Post a Comment