ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Monday, September 19, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೭
ಪದಗಳು - ಅರ್ಥ
೧) ಸಬಾಣಾ, ಸಬಕಾರ - ಸೋಪು ( ಮೈಗೆ ಹಚ್ಚಿ ಕೊಳ್ಳುವ ಅಥವಾ ಬಟ್ಟೆ ಒಗೆಯುವ)
೨) ಸೊಕ್ಕು - ಕೊಬ್ಬು, ಧಿಮಾಕು
೩) ಸೂಟಿ - ರಜಾ
೪) ಸವಡು - ಪುರುಸೊತ್ತು ಮಾಡಿಕೊಂಡು, ಬಿಡುವಿದ್ದಾಗ ( ಉದಾ: ಸ್ವಲ್ಪ ಸವಡು ಮಾಡಿಕೊಂಡು ನಮ್ಮ ಮನೆಗೂ ಬನ್ನಿ)
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment