ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Sunday, September 11, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೨
ಪದಗಳು - ಅರ್ಥ
೧) ಗಂಗಾಳ - ಊಟದ ತಟ್ಟೆ
೨) ಗುಳುಗಿ - ಮಾತ್ರೆ
೩) ಹಗುರಕ - ನಿಧಾನವಾಗಿ
೪) ಕನ್ನಡ ಸಾಲಿ - ಸರಕಾರಿ ಕನ್ನಡ ಮಾಧ್ಯಮ ಶಾಲೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment