ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Sunday, September 4, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೭
ಪದಗಳು - ಅರ್ಥ
೧) ಭಾಂಡಿ - ಪಾತ್ರೆ ಸಾಮಾನು
೨) ಭಾರಿ, ವಜ್ಜ - ಭಾರವಾದದ್ದು ( ಈ ಮಾಲು ಭಾರಿ ವಜ್ಜ ಅದ)
೩) ಭಧಾನ - ಬೇಗನೆ
೪) ಭಕ್ರಿ - ಜೋಳದ ರೊಟ್ಟಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment