ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Thursday, September 29, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೪
ಪದಗಳು - ಅರ್ಥ
೧) ಮಟ - ವರೆಗೆ ( ಉದಾ : ಬರಮಟ - ಬರುವವರೆಗೆ; ಅಲ್ಲಿಮಟ - ಅಲ್ಲಿವರೆಗೆ)
೨) ಹಾಂಗ - ಹಾಗೆ
೩) ಹಲ್ಕಾ - ಹಗುರವಾದ, ಉತ್ತಮ ವಲ್ಲದ, ಗುಣಮಟ್ಟವಿಲ್ಲದ
೪) ಜಳಕ - ಸ್ನಾನ
Wednesday, September 28, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೩
ಪದಗಳು - ಅರ್ಥ
೧) ಎಷ್ಟಕೊಂದು - ಎಷ್ಟೊಂದು, ಬಹಳ ( ಉದಾ: ಆ ಜಾತ್ರ್ಯಾಗ ಎಷ್ಟಕೊಂದು ವ್ಯಾಪಾರ ಆತು)
೨) ಕಿಸೆ, ಬಕ್ಕಣ - ಜೇಬು ( ಅಂಗಿ ಅಥವಾ ಪಾಂಟಿನ ಜೇಬು, ದುಡ್ಡು ಇಟ್ಟುಕೊಳ್ಳುವ ಸ್ಥಳ)
೩) ತರುಬು - ನಿಲ್ಲಿಸು
೪) ಒಣ - ಖಾಲಿ, ಹುರುಳಿಲ್ಲದ ( ಉದಾ: ಅವನದು ಬರೀ ಒಣ ಧಿಮಾಕು)
Tuesday, September 27, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೨
ಪದಗಳು - ಅರ್ಥ
೧) ಐತೆ - ಇದೆ
೨) ಜಿಬಟು - ಜಿಪುಣ ( ಉದಾ: ಬಲು ಜಿಬಟು ಇದಾನ ಅಂವ, ಒಂದು ರೂಪಾಯಿ ಬಿಚ್ಚಂಗಿಲ್ಲ)
೩) ದವಾಖಾನಿ - ಆಸ್ಪತ್ರೆ
೪) ಬೆರಿಕಿ, ಚಾಲೂ - ಎಲ್ಲೂ ಸಿಕ್ಕಿ ಹಾಕಿ ಕೊಳ್ಳದವ, ತಂತ್ರಗಾರಿಕೆಯ ಮನುಷ್ಯ, ಚಾಣಾಕ್ಷ
Monday, September 26, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೧
ಪದಗಳು - ಅರ್ಥ
೧) ಶೆಟ ಗೊಳ್ಳೋದು - ಸಿಟ್ಟಾಗುವುದು
೨) ಶ್ಯಾಣೆ - ಬುದ್ದಿವಂತ
೩) ತಟಗು - ಸ್ವಲ್ಪ
೪) ತಿಪ್ಲ, ತ್ರಾಸ - ಕಷ್ಟ
Sunday, September 25, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೨೦
ಪದಗಳು - ಅರ್ಥ
೧) ವಲ್ಲೆ - ಬೇಡ
೨) ಯಥಾರ್ಥ - ಅಷ್ಟೊಂದು ಶ್ಯಾಣೆ ನೂ ಅಲ್ಲದ ದಡ್ಡನೂ ಅಲ್ಲದ
೩) ರೊಕ್ಕ - ದುಡ್ಡು
೪) ತಿರಷೆಷ್ಟಿ - ಯಾರ ಮಾತೂ ಕೆಳದವ, ಯಡವಟ್ಟು
Wednesday, September 21, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೯
ಪದಗಳು - ಅರ್ಥ
೧) ಉಸುಕು, ಉಸುಗು - ಮರಳು
೨) ಉದ್ರಿ - ತಲೆಹರಟೆ, ಕೆಲಸಕ್ಕೆ ಬಾರದ
೩) ವಾಜಮಿ - ಒಪ್ಪಬೇಕಾದ ಮಾತು
೪) ವಜ್ಜ - ಗಟ್ಟಿ ಮುಟ್ಟಾದದ್ದು
Tuesday, September 20, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೮
ಪದಗಳು - ಅರ್ಥ
1)
ಉಚ್ಚು - ಬಿಚ್ಚಿಬಿಡು, ತೆಗೆದುಬಿಡು
೨) ಉಡಾಳ - ಯಾವುದಕ್ಕೂ ಉಪಯೋಗಕ್ಕೆ ಬಾರದೆ ಖಾಲಿ ತಿರುಗುವವ
೩) ಉಪರಾಟಿ - ಉಲ್ಟಾ, ಮತ್ತೆ ಮೊದಲಿನಿಂದ
೪) ಉಸಾಬರಿ - ತಂಟೆಗೆ
Monday, September 19, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೭
ಪದಗಳು - ಅರ್ಥ
೧) ಸಬಾಣಾ, ಸಬಕಾರ - ಸೋಪು ( ಮೈಗೆ ಹಚ್ಚಿ ಕೊಳ್ಳುವ ಅಥವಾ ಬಟ್ಟೆ ಒಗೆಯುವ)
೨) ಸೊಕ್ಕು - ಕೊಬ್ಬು, ಧಿಮಾಕು
೩) ಸೂಟಿ - ರಜಾ
೪) ಸವಡು - ಪುರುಸೊತ್ತು ಮಾಡಿಕೊಂಡು, ಬಿಡುವಿದ್ದಾಗ ( ಉದಾ: ಸ್ವಲ್ಪ ಸವಡು ಮಾಡಿಕೊಂಡು ನಮ್ಮ ಮನೆಗೂ ಬನ್ನಿ)
Sunday, September 18, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೬
ಪದಗಳು - ಅರ್ಥ
೧) ಪುಷೆಟೆ - ಉಚಿತವಾಗಿ, ಪುಕ್ಸಟ್ಟೆ
೨) ನಮ್ - ಹಸಿ ( ಉದಾ: ಒಗೆದುಹಾಕಿದ ಬಟ್ಟೆ ಇನ್ನು ಒಣಗಿಲ್ಲ, ನಮ್ ಅವ)
೩) ನಿಷ್ಟುರು - ಕೆಟ್ಟ ಅನಿಸಿಕೊ
೪) ಸಾಪ : ಸಾಪ - ಖಡಾ ಖಂಡಿತವಾಗಿ
Thursday, September 15, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೫
ಪದಗಳು - ಅರ್ಥ
೧) ಪಾನಸರಿಗೆ, ವಾರದಸರಿಗೆ, ಮಟ್ಟಸ - ಒಂದು ರೀತಿಯ ಕ್ರಮಬಧ್ಧವಾಗಿ ( ಶಿಸ್ತು ಪಾಲಿಸುವುದು)
೨) ಪಾಂಟೋಣಿಗಿ - ಮೆಟ್ಟಿಲು
೩) ಫಾಲ್ತು - ಉಪಯೋಗಕ್ಕೆ ಬಾರದ, ಕೆಲಸಕ್ಕೆ ಬಾರದ
೪) ಫರಕ್ - ವ್ಯತ್ಯಾಸ
Tuesday, September 13, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೪
ಪದಗಳು - ಅರ್ಥ
೧) ಕೂನ - ಗುರುತು
೨) ಖೊಟ್ಟಿ - ಬಹಳ ಕೆಟ್ಟದಾದದ್ದು ( ಉದಾ: ಆ ಮನುಷ್ಯ ಅಂದಾಕರ ಖೊಟ್ಟಿ ಇದಾನ)
೩) ಮಾಲು - ಸಾಮಾನು
೪) ಪಡಸಾಲಿ - ಮನೆಯಲ್ಲಿನ "ಹಾಲ್"
Monday, September 12, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೩
ಪದಗಳು - ಅರ್ಥ
೧) ಕಟಪಟ - ಕಷ್ಟಪಡುವುದು ( ಉದಾ: ಆ ಮನುಷ್ಯ ಬಹಳ ಕಟಪಟ ಪಟ್ಟ )
೨) ಕೀಟು (ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಇಷ್ಟು
೩) ಖಳೆ - ಕಾಂತಿ ( ಉದಾ: ಆ ಹುಡುಗನ ಮುಖದ ಮೇಲೆ ಖಳೆ ಚೊಲೋ ಅದ)
೪) ಖ್ಯಾಲ - ನೆನಪಾಗುವುದು ( ಉದಾ : ಅವನಿಗೆ ಊರಿನ ಕಡೆ ಖ್ಯಾಲ ಆಗ್ಯಾದ)
Sunday, September 11, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೨
ಪದಗಳು - ಅರ್ಥ
೧) ಗಂಗಾಳ - ಊಟದ ತಟ್ಟೆ
೨) ಗುಳುಗಿ - ಮಾತ್ರೆ
೩) ಹಗುರಕ - ನಿಧಾನವಾಗಿ
೪) ಕನ್ನಡ ಸಾಲಿ - ಸರಕಾರಿ ಕನ್ನಡ ಮಾಧ್ಯಮ ಶಾಲೆ
Thursday, September 8, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೧
ಪದಗಳು - ಅರ್ಥ
೧) ಧಾಡಸಿ - ಒರಟು, ಗಟ್ಟಿಮುಟ್ಟು
೨) ದಿಡ್ಡಿ ಬಾಗಿಲು - ಹಿಂದಿನ ಬಾಗಿಲು ( ಹಿತ್ತಿಲ ಬಾಗಿಲು)
೨) ದೌಡ , ಜಲ್ದಿ, ಲಗೂನ, ಭಧಾನ, ಗಡಾನ - ಬೇಗನೆ ( ಉದಾ: ಜಲ್ದಿ ಬಾ, ಲಗೂನ ಓಡಿಕೊಂಡು ಬಾ, ಗಡಾನ ಬಾ, ದೌಡ ಹೋಗಿ ದೌಡ ಬಾ)
೪) ಈಯತ್ತೆ - ತರಗತಿ ( ಉದಾ : ನಾನು ನಾಲ್ಕನೆ ಈಯತ್ತೆ ಯಲ್ಲಿ ಓದ್ಲಿಕತ್ತೀನಿ)
Wednesday, September 7, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೧೦
ಪದಗಳು - ಅರ್ಥ
೧) ಚೊಲೋ - ಚೆನ್ನಾಗಿ
೨) ಚುಮಣಿ ಎಣ್ಣಿ - ಸೀಮೆ ಎಣ್ಣಿ
೩) ಹೌರ - ಹಗುರವಾದದ್ದು, ಭಾರ ಇಳಿಸು
೪) ಇಟ್ಟಂಗಿ - ಇಟ್ಟಿಗೆ
Tuesday, September 6, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೯
ಪದಗಳು - ಅರ್ಥ
೧)
ಬ್ಯಾಡ - ಬೇಡ
೨) ಬ್ಯಾನಿ - ನೋವು
೩) ಚಾದರ - ಹೊದಿಕೆ
೪) ಚಂದ - ಚೆನ್ನಾಗಿ ಇರುವುದು ಅಥವಾ ಕಾಣುವುದು
Monday, September 5, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೮
ಪದಗಳು - ಅರ್ಥ
೧) ಭರೋಸ ( ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಭರವಸೆ
೨) ಭರ್ತಿ - ಪೂರ್ತಿ
೩) ಭಿರಿ ( ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಕಷ್ಟವಾದದ್ದು, ಸರಳವಲ್ಲದ
೪) ಬುನಾದಿ - ಅಡಿಪಾಯ
Sunday, September 4, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೭
ಪದಗಳು - ಅರ್ಥ
೧) ಭಾಂಡಿ - ಪಾತ್ರೆ ಸಾಮಾನು
೨) ಭಾರಿ, ವಜ್ಜ - ಭಾರವಾದದ್ದು ( ಈ ಮಾಲು ಭಾರಿ ವಜ್ಜ ಅದ)
೩) ಭಧಾನ - ಬೇಗನೆ
೪) ಭಕ್ರಿ - ಜೋಳದ ರೊಟ್ಟಿ
Newer Posts
Older Posts
Home
Subscribe to:
Posts (Atom)