ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Sunday, August 28, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ )ಗಳು - ತರಗತಿ ೫
ಪದಗಳು - ಅರ್ಥ
೧) ಅಂದಾಕರ - ಬಹಳ (ಉದಾ: ಆ ಮನುಷ್ಯ
ಅಂದಾಕರ
ಕೆಟ್ಟ ಇದಾನ)
೨) ಅರಾಮಿಲ್ಲಾ - ಹುಷಾರಿಲ್ಲ;
೩) ಅರಬಿ (ಬಿಜಾಪುರ್, ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ) - ಬಟ್ಟೆ
೪) ಬಾಜಿ ( ಹುಬ್ಬಳ್ಳಿ, ಗದಗ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ) - ಪಲ್ಯ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment