ಪದಾರ್ಥ( ಪದ + ಅರ್ಥ ) ಗಳು - ತರಗತಿ ೨
ಉತ್ತರ ಕರ್ನಾಟಕ ಪದಗಳು - ಅರ್ಥ
ಕಲ್ಲಿ (ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಅಲ್ಲಿ
ಕಿಲ್ಲಿ (ಗುಲ್ಬರ್ಗಾ ಭಾಗದಲ್ಲಿ ಹೆಚ್ಚು ಬಳಸಲ್ಪಡುವ ಶಬ್ದ ) - ಇಲ್ಲಿ
ಇತ್ತಾಗ ( ಬಳ್ಳಾರಿ, ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ) - ಇಲ್ಲಿ
ಅತ್ತಾಗ (ಬಳ್ಳಾರಿ ಭಾಗದಲ್ಲಿ ಹೆಚ್ಚು ಬಳಸಲ್ಪಡುತ್ತದೆ) - ಅಲ್ಲಿ
No comments:
Post a Comment