ಸಾಫ್ಟ್ ಡೈರಿ
ಸಾಫ್ಟ್ ವೇರ್ ಲೋಕದ ಕಚಗುಳಿ ಇಡುವ ಕಥಾ ಪ್ರಸಂಗಗಳು....
Thursday, August 25, 2011
ಉತ್ತರ ಕರ್ನಾಟಕ ಪದಾರ್ಥ( ಪದ + ಅರ್ಥ ) ಗಳು - ತರಗತಿ ೪
ಪದಗಳು - ಅರ್ಥ
ಈತ - ಇವನು
ಆತ - ಅವನು
ಅಗದಿ - ನಿಖರವಾಗಿ, ತೀರ ( ಉದಾ: ಅವರಿಬ್ಬರೂ
ಅಗದಿ
ಹತ್ತಿರದ ಸ್ನೇಹಿತರು)
ಅನಕತ್ತನ - ಅಲ್ಲಿವರೆಗೆ ( ಉದಾ : ನಾನು ಬರೋದು
ತಡವಾಗಬಹುದು
,
ಅನಕತ್ತನ
ಅಲ್ಲೇ ಇರು)
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment