'ತಾಳ್ಮೆ' ಎನ್ನುವುದು ಎಂದಿಗೂ, ಯಾವತ್ತಿಗೂ ಸೋಲನ್ನೇ ಕಾಣದ ಏಕೈಕ ' ಕ್ರಿಯಾಪದ'.
Friday, February 25, 2011
Wednesday, February 9, 2011
ಹೆಜ್ಜೆ ಹಾಕು
ನಿನ್ನ ಪಾಡಿಗೆ ನೀನು ಹೆಜ್ಜೆ ಹಾಕುತ್ತಾ ಹೋಗು.
ನಿನ್ನ ಐಸತ್ತು ಎಷ್ಟಿದೆಯೋ ಅಷ್ಟೇ ಹೆಜ್ಜೆ ಹಾಕುತ್ತಾ ಹೋಗು
ಜೊತೆಗಾರರಿದ್ದಾರೆಂದು ಓಡುವುದು ಬೇಡ
ಜೊತೆಗಾರು ಇಲ್ಲವೆಂದು ಹೆಜ್ಜೆ ಹಾಕದೆ ಕೂಡಬೇಡ.
ಹೆಜ್ಜೆ ಹಾಕುತ್ತಲೇ ಇರು...
ಕೊನೆಯವರೆಗೂ....
ನಿನ್ನ ಐಸತ್ತು ಎಷ್ಟಿದೆಯೋ ಅಷ್ಟೇ ಹೆಜ್ಜೆ ಹಾಕುತ್ತಾ ಹೋಗು
ಜೊತೆಗಾರರಿದ್ದಾರೆಂದು ಓಡುವುದು ಬೇಡ
ಜೊತೆಗಾರು ಇಲ್ಲವೆಂದು ಹೆಜ್ಜೆ ಹಾಕದೆ ಕೂಡಬೇಡ.
ಹೆಜ್ಜೆ ಹಾಕುತ್ತಲೇ ಇರು...
ಕೊನೆಯವರೆಗೂ....
Tuesday, February 1, 2011
Subscribe to:
Posts (Atom)